![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/3f/Wilson1900Fig3.jpg/640px-Wilson1900Fig3.jpg&w=640&q=50)
ಅಮೀಬಾ
From Wikipedia, the free encyclopedia
ಅಮೀಬಾ ಒಂದು ಏಕಾಣುಜೀವಿ, ಬಹುಸೂಕ್ಷ್ಮ ಜೀವಿ. ಕೇವಲ ೦.೨೫ ಮಿ.ಮೀಟರ್ನಿಂದ ೨.೫ ಮಿಲಿಮೀಟರ್ನವರೆಗೆ ಇರುವ ಇದನ್ನು ಸೂಕ್ಷ್ಮದರ್ಶಕದಲ್ಲಷ್ಟೇ ನೋಡಬಹುದಾಗಿದೆ. ಕೆಲವು ನೀರು ಮತ್ತು ಜೌಗು ಪ್ರದೇಶಗಳಲ್ಲಿ ಜೀವಿಸಿದರೆ, ಕೆಲವು ಮನುಷ್ಯ ಹಾಗೂ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ. ಹೊಂಡ ಮಡುಗಳಲ್ಲೂ, ಕೆಸರು, ಎಲೆ ಮುಂತಾದ ಪದಾರ್ಥಗಳ ಮೇಲೂ ಹರಿದಾಡುತ್ತದೆ. ಪ್ರೊಟೊಜ಼ೋವನ್ ವರ್ಗಕ್ಕೆ ಸೇರಿದೆ.
![Thumb image](http://upload.wikimedia.org/wikipedia/commons/thumb/9/9c/Amoeba_%28PSF%29.svg/640px-Amoeba_%28PSF%29.svg.png)
Quick Facts ಅಮೀಬಾ, Scientific classification ...
ಅಮೀಬಾ | |
---|---|
![]() | |
Scientific classification | |
ಕ್ಷೇತ್ರ: | ಯುಕಾರ್ಯೋಟ |
ವಿಭಾಗ: | ಟುಬುಲಿನಿಯ |
ಗಣ: | ಟುಬುಲಿನಿಡ |
ಕುಟುಂಬ: | ಅಮೀಬಿಡೆ |
ಕುಲ: | ಅಮೀಬಾ Bory de Saint-Vincent, 1822 |
Species | |
ಅಮೀಬಾ ಪ್ರೊಟೆಸ್ |
Close