![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/44/Abraham_Lincoln_head_on_shoulders_photo_portrait.jpg/640px-Abraham_Lincoln_head_on_shoulders_photo_portrait.jpg&w=640&q=50)
ಅಬ್ರಹಮ್ ಲಿಂಕನ್
From Wikipedia, the free encyclopedia
ಅಬ್ರಹಾಮ್ ಲಿಂಕನ್ ಅಮೇರಿಕಾದ ಅಧ್ಯಕ್ಷರಾಗಿದ್ದವರು. ಇವರು ಅಮೇರಿಕಾದ ಅಭಿವೃದ್ದಿಗಾಗಿ ಹೋರಾಡಿ ಬ್ಯಾಂಕ್, ಕಾಲುವೆ, ರೈಲ್ಮಾರ್ಗ ಹಾಗು ಕಾರ್ಖಾನೆಗಳ ನಿರ್ಮಾಣವನ್ನು ಪ್ರೋತ್ಸಾಹಿಸಿದರು.
Quick Facts ಉಪ ರಾಷ್ಟ್ರಪತಿ, ಪೂರ್ವಾಧಿಕಾರಿ ...
ಅಬ್ರಹಮ್ ಲಿಂಕನ್ | |
![]() | |
ಅಧಿಕಾರದ ಅವಧಿ ಮಾರ್ಚ್ ೪, ೧೮೬೧ – ಏಪ್ರಿಲ್ ೧೫, ೧೮೬೫ | |
ಉಪ ರಾಷ್ಟ್ರಪತಿ | ಹ್ಯಾನಿಬಾಲ್ ಹ್ಯಾಮ್ಲಿನ್ (೧೮೬೧-೧೮೬೫) ಆಂಡ್ಯ್ರೂ ಜಾನ್ಸನ್ (೧೮೬೫) |
---|---|
ಪೂರ್ವಾಧಿಕಾರಿ | ಜೇಮ್ಸ್ ಬುಕಾನನ್ |
ಉತ್ತರಾಧಿಕಾರಿ | ಆಂಡ್ರ್ಯೂ ಜಾಕ್ಸನ್ |
ಜನನ | (೧೮೦೯-೦೨-೧೨)೧೨ ಫೆಬ್ರವರಿ ೧೮೦೯ ಹಾರ್ಡಿನ್ ಕೌಂಟಿ, ಕೆಂಟಕಿ |
ಮರಣ | April 15, 1865(1865-04-15) (aged 56) ವಾಷಿಂಗ್ಟನ್ ಡಿ.ಸಿ. |
ರಾಜಕೀಯ ಪಕ್ಷ | ವಿಗ್ (೧೮೩೨-೧೮೫೪), ರಿಪಬ್ಲಿಕನ್ (೧೮೫೪-೧೮೬೪), ನ್ಯಾಷನಲ್ ಯೂನಿಯನ್ (೧೮೬೪-೧೮೬೫) |
ಜೀವನಸಂಗಾತಿ | ಮೇರಿ ಟಾಡ್ ಲಿಂಕನ್ |
ಧರ್ಮ | See: Abraham Lincoln and religion |
ಹಸ್ತಾಕ್ಷರ | ![]() |
Close