![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/2/23/Apatite_Canada.jpg/640px-Apatite_Canada.jpg&w=640&q=50)
ಅಪಟೈಟ್
From Wikipedia, the free encyclopedia
ಅಪಟೈಟ್ ಒಂದು ಖನಿಜ. ರಾಸಾಯನಿಕ ಸಂಯೋಜನೆಯಲ್ಲಿ ಇದು ಮುಖ್ಯವಾಗಿ ಕ್ಯಾಲ್ಸಿಯಂ, ಫ್ಲೋರೀನ್ ಮುಂತಾದ ಧಾತುಗಳಿಂದ ಕೂಡಿದ ಫಾಸ್ಟೇಟ್ ಖನಿಜ. ಹೊರರೂಪಿನಲ್ಲಿ ಷಟ್ಭುಜೀಯ (ಹೆಕ್ಸಾಗೋನಲ್) ವರ್ಗದ ಹರಳುಗಳಾಗಿಯೂ ಮತ್ತು ಕಣಗಳ ಮುದ್ದೆಯಾಗಿಯೂ ಕಂಡುಬರುತ್ತದೆ. ಹಲವುವೇಳೆ ಗುಂಡು ಗುಂಡಾಗಿದ್ದು ದ್ರಾಕ್ಷಿಗೊಂಚಲಿನಂತೆಯೂ ತೋರಿಬರುವುದುಂಟು.
Quick Facts Apatite group, General ...
Apatite group | |
---|---|
![]() | |
General | |
ವರ್ಗ | ಫಾಸ್ಪೇಟ್ ಖನಿಜ |
ರಾಸಾಯನಿಕ ಸೂತ್ರ | Ca5(PO4)3(F,Cl,OH) |
ಸ್ಟ್ರೋಂಝ್ ವರ್ಗೀಕರಣ | 08.BN.05 |
Identification | |
ಬಣ್ಣ | ಅರೆಪಾರದರ್ಶಕ, ಕೆಲವೊಮ್ಮೆ ಪಾರದರ್ಶಕ, ಸಾಮಾನ್ಯವಾಗಿ ಹಸಿರು, ಕೆಲವೊಮ್ಮೆ ಬಣ್ಣರಹಿತ, ಹಳದಿ, ನೀಲಿ ಬಣ್ಣದಿಂದ ನೇರಳೆ, ಗುಲಾಬಿ, ಕಂದು.[1] |
ಸ್ಫಟಿಕ ಗುಣಲಕ್ಷಣ | Tabular, prismatic crystals, massive, compact or granular |
ಸ್ಫಟಿಕ ಪದ್ಧತಿ | Hexagonal dipyramidal (6/m)[2] |
ಸೀಳು | [0001] indistinct, [1010] indistinct[2] |
ಬಿರಿತ | Conchoidal to uneven[1] |
ಮೋಸ್ ಮಾಪಕ ಗಡಸುತನ | 5[1] (defining mineral) |
ಹೊಳಪು | Vitreous[1] to subresinous |
ಪುಡಿಗೆರೆ | White |
ಪಾರದರ್ಶಕತೆ | Transparent to translucent[2] |
ವಿಶಿಷ್ಟ ಗುರುತ್ವ | 3.16–3.22[2] |
ಉಜ್ಜುವಿಕೆ ಹೊಳಪು | Vitreous[1] |
ದ್ಯುತಿ ಗುಣಗಳು | Double refractive, uniaxial negative[1] |
ವಕ್ರೀಕರಣ ಸೂಚಿ | 1.634–1.638 (+0.012, −0.006)[1] |
ದ್ವಿವಕ್ರೀಭವನ | 0.002–0.008[1] |
ಬಹುವರ್ಣಕತೆ | Blue stones – strong, blue and yellow to colorless. Other colors are weak to very weak.[1] |
ಚದರಿಕೆ | 0.013[1] |
ನೇರಳಾತೀತ ಪ್ರತಿದೀಪ್ತಿ | Yellow stones – purplish-pink, which is stronger in long wave; blue stones– blue to light-blue in both long and short wave; |
Close