ಅನಕಾಪಲ್ಲಿ
From Wikipedia, the free encyclopedia
ಅನಕಪಲ್ಲಿ (ತೆಲುಗು:అనకాపల్లి, ಅನಕಾಪಲ್ಲಿ) ಆಂಧ್ರ ಪ್ರದೇಶ ರಾಜ್ಯದ ವಿಶಾಖಪಟ್ಟಣ ಜಿಲ್ಲೆ ಯ ಒಂದು ಪ್ರಮುಖ ಸ್ಥಳ. ಶಾರದಾ ನದಿಯ ದಡದಲ್ಲಿರುವ ಈ ಪಟ್ಟಣ ವಿಶಾಖಪಟ್ಟಣಕ್ಕಿಂತ ಸುಮಾರು ೩೪ ಕಿ.ಮೀ ದೂರದಲ್ಲಿದೆ. ಇದು ಒಂದು ದೊಡ್ಡ ವ್ಯಾಪಾರ ಕೇಂದ್ರವಾಗಿದ್ದು ಬೆಲ್ಲ ಇಲ್ಲಿಯ ಮುಖ್ಯ ಸರಕು.
Quick Facts ಅನಕಪಲ್ಲಿ అనకాపల్లిವಿಶಾಲ ವಿಶಾಖಪಟ್ಟಣ, ದೇಶ ...
ಅನಕಪಲ್ಲಿ
అనకాపల్లి ವಿಶಾಲ ವಿಶಾಖಪಟ್ಟಣ | |
---|---|
ದೇಶ | ಭಾರತ |
ರಾಜ್ಯ | ಆಂಧ್ರ ಪ್ರದೇಶ |
ಜಿಲ್ಲೆ | ವಿಶಾಖಪಟ್ಟಣ |
Area | |
• Total | ೨೩.೨೮ km೨ (೮.೯೯ sq mi) |
Elevation | ೨೫ m (೮೨ ft) |
Population (2011) | |
• Total | ೮೬,೬೧೨ |
• Density | ೩,೭೦೦/km೨ (೯,೬೦೦/sq mi) |
Languages | |
• Official | ತೆಲುಗು |
Time zone | UTC+5:30 (IST) |
PIN | 531001,531002(gavarapalem) |
Telephone code | 08924 |
Website | [http://www.anakapalli.in www |
Close