ಅದಾ ಲವ್ಲೇಸ್
ಗಣಿತಜ್ಞ / From Wikipedia, the free encyclopedia
ಅದಾ ಒಬ್ಬ ಇಂಗ್ಲೀಷ್ ಗಣಿತತಜ್ಞ ಮತ್ತು ಬರಹಗಾರ್ತಿ, ಮುಖ್ಯವಾಗಿ ಚಾರ್ಲ್ಸ್ ಬ್ಯಾಬೇಜ್ ಅವರ ಹಿಂದಿನ ಸಾಮಾನ್ಯ ಯಾಂತ್ರಿಕ ಕಂಪ್ಯೂಟರ್, ವಿಶ್ಲೇಷಣಾತ್ಮಕ ಎಂಜಿನ್ ಮೇಲೆ ತನ್ನ ಕೆಲಸವನ್ನು ಮಾಡಿದ್ದಳು.ಅವಳು ಬರೆದಿದ್ದ ಟಿಪ್ಪಣಿಗಳು ಮೊದಲ ಯಂತ್ರದ ಅಲ್ಗಾರಿದಮ್ ನ ಮೇಲೆ ಬರೆದಿದ್ದ ಕೆಲಸಗಳನ್ನು ಒಳಗೊಂಡಿದ್ದವು.ಆದ್ದರಿಂದ ಇವಳನ್ನು ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಎಂದು ಕರೆಯಲಾಗುತ್ತದೆ. [1]
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |