ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
From Wikipedia, the free encyclopedia
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದು. ಈ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ. ಇವು ಭಾರತದ ಭೂಭಾಗದಿಂದ ಸುಮಾರು ೧೨೦೦ ಕಿ.ಮೀ. ದೂರದಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ.
Quick Facts
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | |
ರಾಜಧಾನಿ - ಸ್ಥಾನ |
ಪೋರ್ಟ್ ಬ್ಲೇರ್ - 11.68° N 92.77° E |
ಅತಿ ದೊಡ್ಡ ನಗರ | ಪೋರ್ಟ್ ಬ್ಲೇರ್ |
ಜನಸಂಖ್ಯೆ (2001) - ಸಾಂದ್ರತೆ |
356,152 1 (32) - 43/km² |
ವಿಸ್ತೀರ್ಣ - ಜಿಲ್ಲೆಗಳು |
8,249 km² (27th) - 2 |
ಸಮಯ ವಲಯ | IST (UTC+5:30) |
ಸ್ಥಾಪನೆ - Lt. Governor |
ನವೆಂಬರ್ ೧ ೧೯೫೬ - ರಾಮಚಂದ್ರ ಗಣೇಶ್ ಕಪ್ಸೆ |
ಅಧಿಕೃತ ಭಾಷೆ(ಗಳು) | ಹಿಂದಿ, ಬೆಂಗಾಲಿ ಭಾಷೆ, ಮಲಯಾಳಂ, ತೆಲಗು, ಪಂಜಾಬಿ ಭಾಷೆ, ತಮಿಳು, ನಿಕೊಬಾರಿ ಭಾಷೆ, ಆಂಗ್ಲ |
Abbreviation (ISO) | IN-AN |
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ರಾಜ್ಯದ ಮುದ್ರೆ | |
1: population as per final 2001 Census of India figures |
Close
ಅಂಡಮಾನ್ ಇಲ್ಲಿಗೆ ಕರೆತರುತ್ತದೆ. ಅಂಡಮಾನ್ ಹೆಸರಿನ ಚಲನಚಿತ್ರದ ಬಗೆಗಿನ ಮಾಹಿತಿಗೆ ಈ ಪುಟವನ್ನು ನೋಡಿ
ಈ ಕೇಂದ್ರಾಡಳಿತ ಪ್ರದೇಶ ಕೊಲ್ಕತ್ತಾ ಹೈಕೋರ್ಟ್ ಗೆ ಸಂಬಂಧಿಸಿದೆ .. ಸಮೀಪದ ದೇಶ- ಮಯನ್ಮಾರ್