ಅಂಗಾರ (ಪ್ರದೇಶ)
ಪ್ರಾಚೀನ ಖಂಡ / From Wikipedia, the free encyclopedia
ಅಂಗಾರ ದಕ್ಷಿಣ ಮಧ್ಯ ಏಷ್ಯದಲ್ಲಿ (ಸೈಬೀರಿಯಾದಲ್ಲಿ) ಇರುವ ಒಂದು ಪ್ರದೇಶ. ಇಲ್ಲಿ ಅಂಗಾರ ಹೆಸರಿನ ನದಿ ಹರಿಯುವುದರಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿದೆ. ಭೂಮಿಯ ಪ್ರಮುಖ ಸ್ಥಿರಪ್ರದೇಶಗಳ ಪೈಕಿ ಇದೂ ಒಂದೆನಿಸಿದೆ. ಹೆಸರಿದೆ.ಆಲ್ಟ್ರೆಡ್ಫ್ರಿವೆಗನರ್ನು ತನ್ನ ಭೂಖಂಡಗಳ ಚಲನಾ ಸಿದ್ಧಾಂತದಲ್ಲಿ, ಪ್ಯಾಂಜಿಯ ಸಮಗ್ರ ಭೂಭಾಗವು ವಿಭಾಗಗೊಂಡ ಉತ್ತರದ ಭಾಗವನ್ನು ಅಂಗಾರ ಅಥವಾ ಲಾರೇಷಿಯ ಭೂ ಫಲಕವೆಂದು ಹೆಸರಿಸಿರುವನು. ಪೃಥ್ವಿಯ ಸ್ಥಿರ ಭಾಗಗಳಲ್ಲಿ ಪ್ರಮುಖವಾದುದು;