ಅಂಗರಚನಾವಿಜ್ಞಾನ
ಜೀವಶಾಸ್ತ್ರದ ಒಂದು ಭಾಗ ಮತ್ತು ಜೀವಗಳ ರಚನೆಯ ಬಗ್ಗೆ ತಿಳಿಯುವ ಒಂದು ವಿಧಾನ / From Wikipedia, the free encyclopedia
ಅಂಗರಚನಾಶಾಸ್ತ್ರ (Greek anatomē, "dissection") ಎಂಬುದು ಜೀವಿಗಳ ರಚನೆ ಮತ್ತು ಅವುಗಳ ಭಾಗಗಳ ಅಧ್ಯಯನಕ್ಕೆ ಸಂಬಂಧಿಸಿದ ಜೀವಶಾಸ್ತ್ರ ಶಾಖೆಯಾಗಿದೆ.[1] ಅಂಗರಚನಾವಿಜ್ಞಾನ (anatomy) ಜೀವಿಗಳ ದೇಹರಚನೆ ಕುರಿತ ಅಧ್ಯಯನ.[2][3] ಅಂಗರಚನಾವಿಜ್ಞಾನದಲ್ಲಿ ಜೀವಿಗಳ ಆಕಾರ, ವಿವಿಧ ಅಂಗಗಳ ಜೋಡಣೆ, ಪರಸ್ಪರ ಸಂಬಂಧಗಳು, ವಿವಿಧ ಅಂಗಗಳು ಯಾವುದರಿಂದ ಮಾಡಲ್ಪಟ್ಟಿವೆಯೋ ಅವುಗಳ ಅಧ್ಯಯನ ಕೂಡಾ ಸೇರಿರುತ್ತದೆ.