ಸದಸ್ಯ:ಜೀವಿತ ನಿತ್ಯ/sandbox
From Wikipedia, the free encyclopedia
ವಂದನಾ ಶಿವ- ಭಾರತೀಯ ವಿದ್ವಾಂಸೆ, ಪರಿಸರ ಕಾರ್ಯಕರ್ತೆ ಮತ್ತು ಜಾಗತೀಕರಣದ ಲೇಖಕಿ ವಂದನಾ ಶಿವ[1]. ಇಂಟರ್ನ್ಯಾಷ್ನಲ್ ಫೋರಮ್ ಆನ್ ಗ್ಲೋಬಲೈಸೇಷನ್ನ ಅಧ್ಯಕ್ಷೆ ಹಾಗೂ ಮಂಡಳಿಯ ಸದಸ್ಯತೆಯನ್ನು ವಹಿಸಿಕೊಂಡಿದ್ದರು. ವೈಜ್ಞಾನಿಕ ಸಮಿತಿಯ ಫಂಡಸಿಯನ್ ಐಡಿಯಾಸ್ನಲ್ಲಿ ಮತ್ತು ಅಂತರಾಷ್ಟ್ರೀಯ ಸಂಸ್ಠೆಯಲ್ಲಿ ಸದಸ್ಯರಾಗಿದ್ದರು. ೧೯೯೩ ರಲ್ಲಿ ರೈಟ್ ಲೈವ್ಲಿಹುಡ್ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
Quick Facts ವಂದನಾ ಶಿವ, ಜನನ ...
ವಂದನಾ ಶಿವ | |
---|---|
ಜನನ | ವಂದನಾ ಶಿವ ೫ ನವೆಂಬರ್೧೯೫೨ ಡೆಹ್ರಾಡೂನ್, ಭಾರತ, ಉತ್ತರ ಪ್ರದೇಶ(ಈಗಿನ ಉತ್ತರಖಂಡ್ |
ರಾಷ್ಟ್ರೀಯತೆ | ಭಾರತೀಯರು |
ಶಿಕ್ಷಣ ಸಂಸ್ಥೆ | ಪಂಜಾಬ್ ವಿಶ್ವವಿದ್ಯಾಲಯ, ಚಂಡಿಗರ್, ಗೈಲ್ವೆ ವಿಶ್ವವಿದ್ಯಾಲಯ, ವೆಸ್ಟ್ರನ್ ಒಂಟಾರಿಯೋ ವಿಶ್ವವಿದ್ಯಾಲಯ |
ವೃತ್ತಿ(ಗಳು) | ತತ್ವಜ್ಞಾನಿ, ಪರಿಸರವಾದಿ, ಲೇಖಕ, ವೃತ್ತಿಪರ ಸ್ಪೀಕರ್, ಸಾಮಾಜಿಕ ಕಾರ್ಯಕರ್ತ |
Awards | ರೈಟ್ ಲೈವ್ಲಿಹುಡ್ ಪ್ರಶಸ್ತಿ (1993),ಸಿಡ್ನಿ ಪೀಸ್ ಪ್ರಶಸ್ತಿ ೨೦೧೦, ಫೋಕೂಕ ಏಷ್ಯನ ಸಂಸ್ಕೃತಿ ಪ್ರಶಸ್ತಿ (2012) |
ಈ ಕಡತವನ್ನು ಕೇಳುವಾಗ ತೊಂದರೆಯೇ? ಮಾಧ್ಯಮ ಸಹಾಯವನ್ನು ನೋಡಿ.
| |
ಜಾಲತಾಣ | www |
Close