ಭಾರತದ ಆನೆ
From Wikipedia, the free encyclopedia
ಭಾರತದ ಈ ಆನೆ ಯು (Elephas maximus indicus )ಏಷ್ಯಾದ ಆನೆಗಳಲ್ಲಿನ ಮೂರು ಉಪಸಸ್ತನಿ ಜೀವಿಗಳಲ್ಲಿ ಗುರುತಿಸಿಕೊಂಡಿದೆ.ಏಷ್ಯಾವು ಇದರ ಪ್ರಮುಖ ನೆಲೆಯಾಗಿದೆ. ಸುಮಾರು ೧೯೮೬ ರಿಂದ Elephas maximus ಪ್ರಭೇದವು ಅಳಿವಿನ ಅಂಚಿನಲ್ಲಿದೆ, ಎಂದು IUCN ನಡೆಸಿದ ಪ್ರಾಣಿಗಳ ಗಣತಿಯಲ್ಲಿ ತಿಳಿಸಿದೆ.ಕಳೆದ ಮೂರು ತಲೆಮಾರುಗಳಿಂದ ಈ ಸಂತತಿಯು ೫೦% ಕ್ಕಿಂತ ಹೆಚ್ಚು ಅಳಿದು ಹೋಗಿದೆ ಎಂದು ಹೇಳಲಾಗಿದೆ.ಸುಮಾರು ೬೦–೭೫ ವರ್ಷಗಳಿಂದೀಚೆಗೆ ಇದರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಈ ಪ್ರಭೇದವರ್ಗವು ಪ್ರಾಥಮಿಕವಾಗಿ ನೆಲೆವಾಸದ ವಿನಾಶ,ಅರಣ್ಯ ನಾಶ ಮತ್ತು ಛಿದ್ರೀಕರಣದಿಂದಾಗಿ ಅಪಾಯಕ್ಕೀಡಾಗಿದೆ.[1]
Quick Facts Indian Elephant, Conservation status ...
Close
the species also referred to as Indian elephant ಗಾಗಿ, Asian elephant ನೋಡಿ.