ಪ್ರೋಟೊಜ಼ೋವFrom Wikipedia, the free encyclopedia ಪ್ರೋಟೊಜ಼ೋವ ಎಂದರೆ ಕೋಶೀಯ ಹಂತದಲ್ಲಿರುವ ಏಕಕೋಶ ಜೀವಿಗಳು ಅಥವಾ ಗುಂಪಾಗಿ, ಸ್ವತಂತ್ರವಾಗಿ ಬದುಕುವ ಏಕಕೋಶ ಜೀವಿಗಳು. ಮೇಲೆ ಎಡಕ್ಕಿಂದ ಪ್ರದಕ್ಷಿಣಾಕಾರವಾಗಿ: ಒಂದು ಸ್ಪಂದನ ಲೋಮಾಂಗಿಯಾದ ಬ್ಲೆಫ಼ಾರಿಸ್ಮಾ ಜಪಾನಿಕಮ್; ಒಂದು ಪರಾವಲಂಬಿ ಕಶಾಂಗಿಯಾದ ಗಯಾರ್ಡಿಯಾ ಮ್ಯೂರಿಸ್; ಒಂದು ಚಿಪ್ಪುಳ್ಳ ಅಮೀಬಾ ಆಗಿರುವ ಸೆಂಟ್ರೋಪಿಕ್ಸಿಸ್ ಅಕ್ಯುಲಿಯಾಟಾ; ಒಂದು ಡೈನೊಫ್ಲಾಜಲೇಟ್ ಆಗಿರುವ ಪೆರಿಡಿನಿಯಮ್ ವಿಲೆಯಿ; ಒಂದು ನಿರ್ವಾಣಾ ಅಮೀಬೊಜ಼ೋವನ್ ಆಗಿರುವ ಕೇಯಾಸ್ ಕ್ಯಾರೊಲಿನೆನ್ಸ್; ಒಂದು ಲಾಳಿಕೆಕಶಾಂಗಿಯಾದ ಡೆಸ್ಮರೆಲಾ ಮೋನಿಲಿಫ಼ಾರ್ಮಿಸ್
ಪ್ರೋಟೊಜ಼ೋವ ಎಂದರೆ ಕೋಶೀಯ ಹಂತದಲ್ಲಿರುವ ಏಕಕೋಶ ಜೀವಿಗಳು ಅಥವಾ ಗುಂಪಾಗಿ, ಸ್ವತಂತ್ರವಾಗಿ ಬದುಕುವ ಏಕಕೋಶ ಜೀವಿಗಳು. ಮೇಲೆ ಎಡಕ್ಕಿಂದ ಪ್ರದಕ್ಷಿಣಾಕಾರವಾಗಿ: ಒಂದು ಸ್ಪಂದನ ಲೋಮಾಂಗಿಯಾದ ಬ್ಲೆಫ಼ಾರಿಸ್ಮಾ ಜಪಾನಿಕಮ್; ಒಂದು ಪರಾವಲಂಬಿ ಕಶಾಂಗಿಯಾದ ಗಯಾರ್ಡಿಯಾ ಮ್ಯೂರಿಸ್; ಒಂದು ಚಿಪ್ಪುಳ್ಳ ಅಮೀಬಾ ಆಗಿರುವ ಸೆಂಟ್ರೋಪಿಕ್ಸಿಸ್ ಅಕ್ಯುಲಿಯಾಟಾ; ಒಂದು ಡೈನೊಫ್ಲಾಜಲೇಟ್ ಆಗಿರುವ ಪೆರಿಡಿನಿಯಮ್ ವಿಲೆಯಿ; ಒಂದು ನಿರ್ವಾಣಾ ಅಮೀಬೊಜ಼ೋವನ್ ಆಗಿರುವ ಕೇಯಾಸ್ ಕ್ಯಾರೊಲಿನೆನ್ಸ್; ಒಂದು ಲಾಳಿಕೆಕಶಾಂಗಿಯಾದ ಡೆಸ್ಮರೆಲಾ ಮೋನಿಲಿಫ಼ಾರ್ಮಿಸ್