ಧರ್ಮಪುರಿ ಜಿಲ್ಲೆ
ತಮಿಳುನಾಡಿನ ಜಿಲ್ಲೆ / From Wikipedia, the free encyclopedia
ಧರ್ಮಪುರಿ ಜಿಲ್ಲೆ[1] ದಕ್ಷಿಣ ಭಾರತದ ತಮಿಳುನಾಡು ಎಂಬ ರಾಜ್ಯದಲ್ಲಿದೆ. ಇದು ೩೨ ಜಿಲ್ಲೆಗಳಲ್ಲಿ ಒಂದಾಗಿದೆ. ಈ ಜಿಲ್ಲೆ ೧೦ನೇ ಅಕ್ಟೋಬರ್, ೧೯೬೫ರಿಂದ ಅಸ್ತಿತ್ವಕ್ಕೆ ಬಂದಿತು. ಇದು ಸ್ವಾತಂತ್ರ್ಯದ ನಂತರ ತಮಿಳುನಾಡು ರಚಿಸಿದ ಮೊದಲ ಜಿಲ್ಲೆಯಾಗಿದೆ. ೨೦೧೧ನೇ ವರ್ಷದ ಪ್ರಕಾರ ಜಿಲ್ಲೆಯ ಪ್ರತಿ ೧೦೦೦ ಪುರುಷರಿಗೆ ೯೪೬ ಮಹಿಳೆಯರು ಲಿಂಗ ಅನುಪಾತದ ಜೊತೆ ೧೫೦೬೮೪೩ ಜನಸಂಖ್ಯೆಯನ್ನು ಹೊಂದಿತ್ತು.