ಜಾಕಿ ಶ್ರಾಫ್
ಭಾರತೀಯ ನಟ / From Wikipedia, the free encyclopedia
ಜಾಕಿ ಶ್ರಾಫ್ (ಜೈಕಿಶೆನ್ ಕಾಕುಭಾಯ್ ಜಾಕಿ ಶ್ರಾಫ್) (ಜನನ 1 ಫೆಬ್ರುವರಿ 1957) ಭಾರತೀಯ ಚಿತ್ರ ನಟ.ಇವರು ಪ್ರಮುಖವಾಗಿ ಸುಮಾರು ನಾಲ್ಕು ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತಿದ್ದಾರೆ.ಕೊಂಕಣಿ, ಕನ್ನಡ, ಮರಾಠಿ, ಒರಿಯಾ, ಪಂಜಾಬಿ, ಬಂಗಾಳಿ, ಮಲಯಾಳಂ, ತಮಿಳು, ತೆಲುಗು ಭಾಷೆ ಸೇರಿ 200ರಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.[1]
Quick Facts ಜಾಕಿ ಶ್ರಾಫ್ Jackie Shroff, ಜನನ ...
ಜಾಕಿ ಶ್ರಾಫ್ Jackie Shroff | |
---|---|
ಜನನ | ಜೈಕಿಶೆನ್ ಕಾಕುಭಾಯ್ ಜಾಕಿ ಶ್ರಾಫ್ (1957-02-01) ೧ ಫೆಬ್ರವರಿ ೧೯೫೭ (ವಯಸ್ಸು ೬೭) ಮಹಾರಾಷ್ಟ್ರದ ಉದ್ಗೀರ್ ಜಿಲ್ಲೆಯ ಲಾಥೂರ್ |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | ಜಾಕಿ ಶ್ರಾಫ್ |
ವೃತ್ತಿ | ನಟ |
Years active | 1978-ಇಂದಿನವರೆಗೆ |
Known for | ಹೀರೋ,ಯುದ್ದ್ ಮತ್ತು ಕರ್ಮ. |
ಸಂಗಾತಿ | ಆಯೆಷಾ ದತ್ (ವಿವಾಹ 1987) |
ಮಕ್ಕಳು | ಟೈಗರ್ ಶ್ರಾಫ್ ಕೃಷ್ಣಾ ಶ್ರಾಫ್ |
ಜಾಲತಾಣ | www |
Close